ChatGPT ಬಳಸಿ Professional YouTube Thumbnail ಮಾಡೋ Prompt (FREE Copy & Paste) | High CTR AI Thumbnail Prompt 2026

ChatGPT ಬಳಸಿ Professional YouTube Thumbnail ಮಾಡೋ Prompt (FREE Copy & Paste) | High CTR AI Thumbnail Prompt 2026

📥 YouTube Thumbnail Prompt (Copy & Paste)

ChatGPT ಬಳಸಿ YouTube Thumbnail ಮಾಡಬೇಕೇ? ಈ FREE Prompt ಅನ್ನು Copy ಮಾಡಿ ನಿಮ್ಮ Topic ಮತ್ತು Photo ಸೇರಿಸಿ Professional High CTR Thumbnail ಅನ್ನು ಕೆಲವೇ ಕ್ಷಣಗಳಲ್ಲಿ Create ಮಾಡಿ.

ನಿಮ್ಮ YouTube ವಿಡಿಯೋಗೆ Professional, High CTR Thumbnail ಅನ್ನು ChatGPT ಮೂಲಕ ಮಾಡಿಸಬೇಕೇ?

ಕೆಳಗಿನ Prompt ಅನ್ನು ಸಂಪೂರ್ಣವಾಗಿ Copy ಮಾಡಿ. ನಂತರ ChatGPT ನಲ್ಲಿ Paste ಮಾಡಿ. ನಿಮ್ಮ ವಿಡಿಯೋ ಟಾಪಿಕ್ ಬದಲಿಸಿ, ನಿಮ್ಮ ಫೋಟೋ Upload ಮಾಡಿದರೆ ಸಾಕು. 

ChatGPT YouTube Thumbnail Prompt in Kannada for creating professional High CTR AI thumbnails.
ChatGPT ನಲ್ಲಿ Copy & Paste ಮಾಡಿ ನಿಮ್ಮ YouTube ವಿಡಿಯೋಗೆ Professional AI Thumbnail ಸೃಷ್ಟಿಸಿ.


ನನಗೆ ನನ್ನ YouTube ವಿಡಿಯೋಗೆ ಒಂದು Professional Thumbnail ಬೇಕು.

Thumbnail Ratio: 16:9

Topic: "ಇಲ್ಲಿ ನಿಮ್ಮ ಟಾಪಿಕ್ ಬರೆಯಿರಿ"

Thumbnail ನಲ್ಲಿ ಕನ್ನಡ ಮತ್ತು English ಎರಡೂ Text ಇರಬೇಕು. ಕನ್ನಡ ಪದಗಳು, ಉಚ್ಚಾರಣೆ ಮತ್ತು ಒತ್ತಕ್ಷರಗಳು 100% ಸರಿಯಾಗಿರಬೇಕು. ಯಾವುದೇ spelling mistake ಇರಬಾರದು.

ನನ್ನ ಫೋಟೋ ಕೂಡ Upload ಮಾಡಿದ್ದೇನೆ. ಅದೇ ಫೋಟೋವನ್ನು ಬಳಸಬೇಕು. ನನ್ನ ಮುಖವನ್ನು ಬದಲಾಯಿಸಬಾರದು.

Size: 1920×1080 (16:9)

Main Text (English):
GOOD NEWS

Kannada Text:
ಇಲ್ಲಿ ನಿಮ್ಮ ಟಾಪಿಕ್ ಬರೆಯಿರಿ

Layout:
• ನನ್ನ ಫೋಟೋ ಬಲಭಾಗದಲ್ಲಿ ದೊಡ್ಡದಾಗಿ ಇರಬೇಕು.
• ಫೋಟೋಗೆ Blue + Orange Dual Gradient Outline ಇರಬೇಕು.
• Background ನಲ್ಲಿ YouTube Live, Analytics, Watch Time Meter, Red Glow ಇರಬೇಕು.
• ದೊಡ್ಡ LIVE Badge ಸೇರಿಸಬೇಕು.
• Green Arrow, Up Graph ಮತ್ತು Clock Icon ಇರಬೇಕು.
• Modern, Premium, High CTR Style ಇರಬೇಕು.
• Thumbnail ನೋಡಿದ ತಕ್ಷಣ Click ಮಾಡುವಂತೆ Eye-Catching Design ಇರಬೇಕು.
• YouTube Guidelines ಗೆ ಅನುಗುಣವಾಗಿರಬೇಕು.
• ಎಲ್ಲಾ Text Mobile ನಲ್ಲಿ ಕೂಡ ಸ್ಪಷ್ಟವಾಗಿ ಓದುವಂತೆ Bold ಮತ್ತು Clean ಆಗಿರಬೇಕು.
• ಯಾವುದೇ Watermark ಅಥವಾ Extra Text ಸೇರಿಸಬಾರದು.

0 Response to "ChatGPT ಬಳಸಿ Professional YouTube Thumbnail ಮಾಡೋ Prompt (FREE Copy & Paste) | High CTR AI Thumbnail Prompt 2026"

Post a Comment

Iklan Atas Artikel

Iklan Tengah Artikel 1

Iklan Tengah Artikel 2

Iklan Bawah Artikel